feebleness ಹೀಬ್‍ಲ್‍ನಿಸ್‍
ನಾಮವಾಚಕ
  1. ಅಶಕ್ತತೆ; ದುರ್ಬಲತೆ; ನಿತ್ರಾಣ; ಬಲಹೀನತೆ: feebleness of constitution ದೇಹ ಪ್ರಕೃತಿಯ ಅಶಕ್ತತೆ.
  2. ಚಾರಿತ್ರ್ಯನ್ಯೂನತೆ.
  3. ಬುದ್ಧಿಮಾಂದ್ಯತೆ.
  4. ಹುರುಳಿಲ್ಲದಿರುವಿಕೆ: ಸತ್ತ್ವಹೀನತೆ; ಪರಿಣಾಮಕಾರಿಯಾಗಿಲ್ಲದಿರುವಿಕೆ: the feebleness of style ಶೈಲಿಯ ಸತ್ತ್ವಹೀನತೆ.
  5. ಮಬ್ಬು; ಮಂಕು; ಪ್ರಕಾಶವಿಲ್ಲದಿರುವಿಕೆ; ಅಸ್ಪಷ್ಟತೆ; ಅಸ್ಫುಟತೆ.