feeble ಹೀಬ್‍ಲ್‍
ಗುಣವಾಚಕ
  1. ಅಶಕ್ತ; ಬಡಕಲ; ದುರ್ಬಲ; ಕಸುವಿಲ್ಲದ; ನಿತ್ರಾಣ; ಬಲಹೀನ; ದೇಹದಾರ್ಢ್ಯವಿಲ್ಲದ; ಶಕ್ತಿಯುಡುಗಿದ.
  2. ನಡತೆ ಸರಿಯಿಲ್ಲದ; ನ್ಯೂನಚಾರಿತ್ರ್ಯದ.
  3. ಬುದ್ಧಿಸಾಲದ.
  4. ತಿರುಳಿಲ್ಲದ; ಹುರುಳಿಲ್ಲದ; ಸತ್ತ್ವಹೀನ; ಪರಿಣಾಮಕಾರಿಯಲ್ಲದ: feeble arguments ಹುರುಳಿಲ್ಲದ ವಾದ.
  5. ಮಬ್ಬಾದ; ಮಂಕಾದ; ಪ್ರಕಾಶವಿಲ್ಲದ; ಮಂದ; ಅಸ್ಪಷ್ಟ; ಅಸ್ಫುಟ: feeble light ಮಬ್ಬಾದ ಬೆಳಕು.