federatively ಹೆಡರ(ರೇ)ಟಿವ್‍ಲಿ
ಕ್ರಿಯಾವಿಶೇಷಣ
  1. (ಚರಿತ್ರೆ) ಒಡಂಬಡಿಕೆಯ ಸಂಬಂಧವಾಗಿ; ಒಕ್ಕೂಟರಚನೆಯಲ್ಲಿ.
  2. ಸಂಯುಕ್ತಸಮಾಜಕ್ಕೆ ಸಂಬಂಧಪಟ್ಟಂತೆ; ಸಂಯುಕ್ತ ಸಮಾಜದ ಅಂಗವಾಗಿ.
  3. ಸಂಯುಕ್ತಸಮಾಜದ ಸ್ವಭಾವವಾಗಿ.
  4. ಸಂಯುಕ್ತರಾಷ್ಟ್ರದ ಯಾ ಸಮಾಜದ ನಿರ್ಮಾಣದಲ್ಲಿ ಆಸಕ್ತಿಯಿರುವಂತೆ.