federative ಹೆಡರ(ರೇ)ಟಿವ್‍
ಗುಣವಾಚಕ
  1. (ಚರಿತ್ರೆ) ಒಡಂಬಡಿಕೆಯ ಸಂಬಂಧದ; ಒಕ್ಕೂಟರಚನೆಯ.
  2. ಸಂಯುಕ್ತಸಮಾಜಕ್ಕೆ ಸಂಬಂಧಪಟ್ಟ; ಸಂಯುಕ್ತಸಮಾಜದ ಅಂಗವಾದ.
  3. ಸಂಯುಕ್ತ ಸಮಾಜ ಸ್ವಭಾವದ.
  4. ಸಂಯುಕ್ತರಾಷ್ಟ್ರ ಯಾ ಸಮಾಜ ನಿರ್ಮಾಣದಲ್ಲಿ ಆಸಕ್ತಿಯುಳ್ಳ.