federationist ಹೆಡರೇಷನಿಸ್ಟ್‍
ನಾಮವಾಚಕ

ಹೆಡರೇಷನ್‍ವಾದಿ; ಒಕ್ಕೂಟವಾದಿ; ಸಂಯುಕ್ತವಾದಿ:

  1. ಸಮಾನ ಉದ್ದೇಶಕ್ಕಾಗಿ ಒಪ್ಪಂದದಿಂದ ಒಟ್ಟಾಗುವುದನ್ನು ಸಮರ್ಥಿಸುವವ.
  2. ಸಂಯುಕ್ತತತ್ತ್ವದ ಆಧಾರದ ಮೇಲೆ ಸಂಸ್ಥಾನಗಳ ಸಂಘಟನೆಯನ್ನು ಪ್ರತಿಪಾದಿಸುವವ.
  3. ಸಂಯುಕ್ತ ರಾಷ್ಟ್ರ ಯಾ ಸಾಮ್ರಾಜ್ಯವಾದಿ.