federation ಹೆಡರೇಷನ್‍
ನಾಮವಾಚಕ
  1. ಸಂಯುಕ್ತಗೊಳಿಸಿಕೆ; ಸಮಾನ ಉದ್ದೇಶಕ್ಕಾಗಿ ಒಪ್ಪಂದದಿಂದ ಒಟ್ಟಾಗುವುದು.
  2. ಸಂಯುಕ್ತತತ್ತ್ವದ ಆಧಾರದ ಮೇಲೆ ಸಂಸ್ಥಾನಗಳನ್ನು ಒಗ್ಗೂಡಿಸುವುದು.
  3. ಸಂಯುಕ್ತಸಮಾಜ (ಮುಖ್ಯವಾಗಿ ಸಂಯುಕ್ತ ಸಾಮ್ರಾಜ್ಯ ಯಾ ಸಂಯುಕ್ತರಾಷ್ಟ್ರಗಳು).
  4. ಹೆಡರೇಷನ್ನು; ಒಕ್ಕೂಟ; ಮೈತ್ರಿಕೂಟ.
  5. ಸಂಯುಕ್ತರಾಷ್ಟ್ರಗಳು ಸಂಸ್ಥೆ ಯಾ ಸರ್ಕಾರ.
ಪದಗುಚ್ಛ

Imperial federation ಸಂಯುಕ್ತಸಾಮ್ರಾಜ್ಯ ವ್ಯವಸ್ಥೆ.