See also 2federate
1federate ಹೆಡರೇಟ್‍
ಸಕರ್ಮಕ ಕ್ರಿಯಾಪದ
  1. ಜೊತೆಗೂಡಿಸು; ಯಾವುದೇ ಸಮಾನ ಉದ್ದೇಶಕ್ಕಾಗಿ ಒಪ್ಪಂದದಿಂದ ಒಟ್ಟಿಗೆ ಸೇರಿಸು.
  2. (ಸಂಸ್ಥಾನಗಳನ್ನು) ಹೆಡರಲ್‍ ಮಾಡು; ಹೆಡರಲ್‍ ಯಾ ಸಂಯುಕ್ತ ತತ್ತ್ವದ ಆಧಾರದ ಮೇಲೆ ಒಗ್ಗೂಡಿಸು.
ಅಕರ್ಮಕ ಕ್ರಿಯಾಪದ
  1. ಜೊತೆಯಾಗು; ಒಂದುಗೂಡು; ಸಮಾನ ಉದ್ದೇಶದಿಂದ ಒಟ್ಟಾಗಿ ಸೇರು.
  2. (ಸಂಸ್ಥಾನಗಳು) ಹೆಡರಲ್‍ ಆಗು; ಸಂಯುಕ್ತಗೊಳ್ಳು; ಸಂಯುಕ್ತತತ್ತ್ವದ ಆಧಾರದ ಮೇಲೆ ಒಗ್ಗೂಡು.
See also 1federate
2federate ಹೆಡರೇಟ್‍
ಗುಣವಾಚಕ
  1. ಒಪ್ಪಂದದ ಮೂಲಕ ಒಗ್ಗಟ್ಟಾದ ಕರಾರಿನ ಮೂಲಕ ಒಂದುಗೂಡಿದ.
  2. ಒಡಂಬಡಿಕೆ ಮಾಡಿಕೊಳ್ಳುವ; ಒಗ್ಗಟ್ಟು ರೂಪಿಸುವ.