federally ಹೆಡರಲಿ
ಕ್ರಿಯಾವಿಶೇಷಣ

ಹೆಡರಲ್‍ ವಿಧಾನದಿಂದ; ಸಂಯುಕ್ತ ವಿಧಾನದಿಂದ:

  1. (ದೇವತಾಶಾಸ್ತ್ರ) ಒಡಂಬಡಿಕೆಯ ಆಧಾರದ ಮೇಲೆ; ಒಡಂಬಡಿಕೆಯ ಶ್ರದ್ಧೆಯನ್ನು ಆಧರಿಸಿ.
  2. ಸಂಯುಕ್ತಕೂಟದ ರೀತಿಯಲ್ಲಿ.