federalize ಹೆಡರಲೈಸ್‍
ಸಕರ್ಮಕ ಕ್ರಿಯಾಪದ
  1. ಹೆಡರಲ್‍ ಯಾ ಸಂಯುಕ್ತ ಸರ್ಕಾರದ ಅಧೀನದಲ್ಲಿ ತರು.
  2. (ಬೇರೆಬೇರೆ ಸಂಸ್ಥಾನಗಳನ್ನು) ಹೆಡರಲ್‍ ಯಾ ಸಂಯುಕ್ತ ಒಕ್ಕೂಟಕ್ಕೆ ಸೇರಿಸು.