federalization ಹೆಡರಲೈಸೆಷನ್‍
ನಾಮವಾಚಕ

ಹೆಡರಲ್‍ಕಾರಿಕೆ; ಸಂಯುಕ್ತಕರಣ; ಹೆಡರಲೀಕರಣ:

  1. ಸಂಯುಕ್ತ ಸರ್ಕಾರದ ಅಧೀನಕ್ಕೆ ತರುವಿಕೆ.
  2. (ಬೇರೆಬೇರೆ ಸಂಸ್ಥಾನಗಳನ್ನು) ಸಂಯುಕ್ತ ಒಕ್ಕೂಟಕ್ಕೆ ಸೇರಿಸುವಿಕೆ.