federalism ಹೆಡರಲಿಸಮ್‍
ನಾಮವಾಚಕ
  1. (ರಾಜಕೀಯ ಸಂಸ್ಥೆಯಲ್ಲಿ) ಹೆಡರಲಿಸಂ; ಸಂಯುಕ್ತತತ್ತ್ವ; ಸಂಯುಕ್ತ ವ್ಯವಸ್ಥೆ.
  2. ಸಂಯುಕ್ತತತ್ತ್ವದ ಸಮರ್ಥನೆ; ಸಂಯುಕ್ತತತ್ತ್ವದ ಪ್ರತಿಪಾದನೆ.