fecundity ಹಿಕಂಡಿಟಿ
ನಾಮವಾಚಕ
  1. ಸಂತಾನಶಕ್ತಿ; ಸಂತಾನಾಭಿವೃದ್ಧಿ ಶಕ್ತಿ; (ಮುಖ್ಯವಾಗಿ ಹೆಣ್ಣು ಪ್ರಾಣಿಗಳಲ್ಲಿ) ಮರಿಹಾಕುವ ಶಕ್ತಿ.
  2. (ಭೂಮಿಯ) ಫಲವತ್ತು; ಫಲದಾಯಕತೆ; ಫಲಶಕ್ತಿ.
  3. (ರೂಪಕವಾಗಿ) ಸೃಜನಶಕ್ತಿ; ಸೃಜನಶೀಲತೆ; ಯಥೇಚ್ಛವಾದ ನಿರ್ಮಾಣಶಕ್ತಿ.