fecundate ಹೀ(ಹೆ)ಕಂಡೇಟ್‍
ಸಕರ್ಮಕ ಕ್ರಿಯಾಪದ
  1. ಫಲಗೊಳಿಸು; ಫಲವತ್ತಾಗಿ ಮಾಡು; ಫಲಸಮೃದ್ಧ ಮಾಡು.
  2. ಬಸಿರುಮಾಡು; ಗರ್ಭಾಧಾನ ಮಾಡು; ಗರ್ಭಧರಿಸುವಂತೆ ಮಾಡು.