fecund ಹೀ(ಹೆ)ಕಂಡ್‍
ನಾಮವಾಚಕ
  1. ಬಹುಸಂತಾನದ.
  2. ಫಲವತ್ತಾದ.
  3. ಫಲವತ್ತಾಗಿ ಮಾಡುವ; ಹುಲುಸುಮಾಡುವ.
  4. (ರೂಪಕವಾಗಿ) ಫಲವತ್ತಾದ; ಬೌದ್ಧಿಕವಾಗಿ ಉತ್ಪಾದಿಸುವ ಯಾ ಸೃಷ್ಟಿಸುವ ವಿಶೇಷ ಸಾಮರ್ಥ್ಯವುಳ್ಳ.