feculent ಹೆಕ್ಯುಲಂಟ್‍
ಗುಣವಾಚಕ
  1. ಕದಡಿದ; ಕಲಕಿದ.
  2. ಬಗ್ಗಡವಾದ; ರಾಡಿಯಾದ.
  3. ಗಬ್ಬುನಾತದ; ದುರ್ವಾಸನೆಯ; ನಾರುವ.