fecklessness ಹೆಕ್‍ಲಿಸ್‍ನಿಸ್‍
ನಾಮವಾಚಕ
  1. ನಿತ್ರಾಣ; ಅಶಕ್ತತೆ; ಬಲಹೀನತೆ.
  2. ವ್ಯವಸ್ಥೆ; ನಿರರ್ಥಕತೆ; ನಿಷ್ಫಲತೆ.
  3. ಅಸಮರ್ಥತೆ; ಅದಕ್ಷತೆ; ಛಾತಿಯಿಲ್ಲದಿರುವಿಕೆ.
  4. ಉದಾಸೀನತೆ; ನಿರ್ಲಕ್ಷ್ಯತೆ.
  5. ಸೋಮಾರಿತನ; ಮೈಗಳ್ಳತನ.