feckless ಹೆಕ್‍ಲಿಸ್‍
ಗುಣವಾಚಕ
  1. ನಿತ್ರಾಣದ; ಅಶಕ್ತ; ದುರ್ಬಲ; ಬಲಹೀನ.
  2. ವ್ಯರ್ಥ; ಪ್ರಯೋಜನವಿಲ್ಲದ; ನಿರರ್ಥಕ; ನಿಷ್ಫಲ: feckless attempts to repair the dam ಅಣೆಕಟ್ಟನ್ನು ದುರುಸ್ತು ಮಾಡುವ ವ್ಯರ್ಥಪ್ರಯತ್ನಗಳು.
  3. ಅಸಮರ್ಥ; ಅದಕ್ಷ; ಛಾತಿಯಿಲ್ಲದ: a feckless young man ಛಾತಿಯಿಲ್ಲದ ತರುಣ.
  4. ಉದಾಸೀನ ಭಾವದ; ನಿರ್ಲಕ್ಷ್ಯದ; ಸೋಮಾರಿಯಾದ; ಮೈಗಳ್ಳನಾದ.