ಗುಣವಾಚಕ
  1. ಮುಖ್ಯಾಂಶವಾದ; ವಿಶಿಷ್ಟಭಾಗವಾದ.
  2. ವೈಶಿಷ್ಟ್ಯವಾದ; ಮುಖ್ಯ ಲಕ್ಷಣವಾದ.
  3. ಪ್ರಾಧಾನ್ಯ ಹೊಂದಿರುವ.
  4. ಮುಖಲಕ್ಷಣವುಳ್ಳ: ರೂಪವುಳ್ಳ: a well featured man ಒಳ್ಳೆ ಮುಖಲಕ್ಷಣದ ಮನುಷ್ಯ.
  5. ವಿಶೇಷ ಆಕರ್ಷಣೆಯಾಗಿ – ಪ್ರದರ್ಶಿತವಾದ, ಪ್ರಚಾರಗೊಂಡ, ಯಾ ಏರ್ಪಾಡಾದ.