feather-weight ಹೆದರ್‍ ವೇಟ್‍
ನಾಮವಾಚಕ
  1. ಬಹಳ ಹಗುರವಾದ ವಸ್ತು ಯಾ ವ್ಯಕ್ತಿ.
    1. ಕೆಲವು ಆಟಗಳಲ್ಲಿ ‘ಬ್ಯಾಂಟಂವೇಟ್‍’ ಗೂ ‘ಲೈಟ್‍ವೇಟ್‍’ ಗೂ ನಡುವಣ ತೂಕ: ಹವ್ಯಾಸಿ (amateur) ಬಾಕ್ಸಿಂಗ್‍ ಶ್ರೇಣಿಯಲ್ಲಿ 54.7ಕೆಜಿ (ಆದರೆ ಇದು ಕ್ರೀಡಾಕಸುಬಿನವರಿಗೂ, ಕುಸ್ತಿಪಟುಗಳಿಗೂ, ವೇಟ್‍ ಲಿಫ್ಟರುಗಳಿಗೂ ಬೇರೆ ಬೇರೆ ಇರುತ್ತದೆ).
    2. ಈ ತೂಕದ ಕ್ರೀಡಾಪಟು.
  2. (ಸಾಮಾನ್ಯವಾಗಿ ವಿಶೇಷಣವಾಗಿ) ಜುಜುಬಿ ಯಾ ಅಮುಖ್ಯ ವಸ್ತು.