See also 2feather-bed
1feather-bed ಹೆದರ್‍ ಬೆಡ್‍
ನಾಮವಾಚಕ

ತುಪ್ಪುಳು (ತುಂಬಿದ) ಮೆತ್ತೆ, ಸುಪ್ಪತ್ತಿಗೆ.

See also 1feather-bed
2feather-bed ಹೆದರ್‍ ಬೆಡ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಹಣಕಾಸಿನ ವಿಷಯದಲ್ಲಿ) (ಒಬ್ಬನಿಗೆ ಎಲ್ಲವನ್ನೂ) ಹಗುರಮಾಡಿಕೊಡು; ಸುಲಭ ಮಾಡಿಕೊಡು; ಸುಕರವಾಗಿಸು.
  2. (ಒಬ್ಬನನ್ನು) ಅತಿ ಲಲ್ಲಯಿಸು.