feasibly ಹೀಸಿ(ಸ)ಬ್ಲಿ
ಕ್ರಿಯಾವಿಶೇಷಣ
  1. ಕಾರ್ಯಸಾಧ್ಯವಾಗುವಂತೆ; ವ್ಯವಹಾರ್ಯವಾಗಿ.
  2. ನಿರ್ವಹಿಸಬಹುದಾದ ರೀತಿಯಲ್ಲಿ.
  3. ಅನುಕೂಲಕರವಾಗಿ.
  4. ಸುಗಮವಾಗಿ.
  5. ಉಪಯುಕ್ತವಾಗಿ.
  6. ಸರಿತೋರುವಂತೆ; ಸಂಭವನೀಯವಾಗಿ.