feasible ಹೀಸಿ(ಸ)ಬ್‍ಲ್‍
ಗುಣವಾಚಕ
  1. ಕಾರ್ಯಸಾಧ್ಯ; ವ್ಯವಹಾರ್ಯ; ಶಕ್ಯ; ಕಾರ್ಯರೂಪಕ್ಕೆ ತರಬಹುದಾದ.
  2. (ಆಡುಮಾತು) ನಡೆಸಬಹುದಾದ; ನಿರ್ವಹಿಸಬಹುದಾದ.
  3. (ಆಡುಮಾತು) ಅನುಕೂಲವಾದ.
  4. (ಆಡುಮಾತು) ಸುಗಮ; ಸುಕರ.
  5. (ಆಡುಮಾತು) ಉಪಯುಕ್ತ; ಉಪಯೋಗಕರ.
  6. (ಆಡುಮಾತು) ಸರಿಯೆಂದು ತೋರುವ; ಸಂಭಾವ್ಯ; ಸಂಭವನೀಯ.