feasibility ಹೀಸಿ(ಸ)ಬಿಲಿಟಿ
ನಾಮವಾಚಕ
  1. ಕಾರ್ಯಸಾಧ್ಯತೆ; ವ್ಯವಹಾರ್ಯತೆ; ಶಕ್ಯತೆ.
  2. (ಆಡುಮಾತು) ನಿರ್ವಹಣೀಯತೆ; ನಿರ್ವಹಿಸಬಹುದಾಗಿರುವಿಕೆ.
  3. ಅನುಕೂಲತೆ.
  4. ಸುಗಮತೆ; ಸುಕರತೆ.
  5. ಉಪಯುಕ್ತತೆ.
  6. (ಆಡುಮಾತು) ಸಂಭಾವ್ಯತೆ; ಸರಿಯೆಂದು ತೋರುವಿಕೆ.