fearfully ಹಿಅರ್‍ಹುಲಿ
ಕ್ರಿಯಾವಿಶೇಷಣ
  1. ಅಂಜಿಕೆ ಹುಟ್ಟಿಸುವಂತೆ; ಭಯಂಕರವಾಗಿ.
  2. ಘೋರವಾಗಿ; ಉಗ್ರವಾಗಿ.
  3. ಸಿಡುಕೆಬ್ಬಿಸುವಂತೆ; ರೇಗಿಸುವಂತೆ; ಕೋಪ ಬೇಸರಗಳನ್ನು ಮಾಡುವಂತೆ
  4. (ಆಡುಮಾತು) ತೀರ; ಅತಿಯಾಗಿ.
  5. ಗಾಬರಿಗೊಂಡು; ಅಂಜಿಕೊಂಡು.
  6. ಅಂಜುಕುಳಿಯಂತೆ; ಪುಕ್ಕಲುಗೊಂಡು; ಬೆದರುವ ಸ್ವಭಾವದಿಂದ.
  7. ಕಳವಳ ಪಡುತ್ತ; ಆತಂಕಗೊಂಡು.
  8. (ಮಾಡಲು) ಧೈರ್ಯವಿಲ್ಲದೆ.
  9. ಭಯಭಕ್ತಿ ತುಂಬಿ.