fearful ಹಿಅರ್‍ಹುಲ್‍
ಗುಣವಾಚಕ
  1. ಅಂಜಿಕೆ ಹುಟ್ಟಿಸುವ; ಭಯಂಕರ.
  2. ಘೋರ; ಉಗ್ರ.
  3. ಸಿಡುಕೆಬ್ಬಿಸುವ; ರೇಗಿಸುವ; ಕಿರಿಕಿರಿಯುಂಟುಮಾಡುವ; ಕೋಪ, ಬೇಸರಗಳನ್ನುಂಟುಮಾಡುವ.
  4. (ಆಡುಮಾತು) ಅತಿ; ತೀರ; ಅತ್ಯಂತ: in a fearful mess ಅತ್ಯಂತ ಅವ್ಯವಸ್ಥೆಯಲ್ಲಿ; ತೀರ ಗೊಂದಲದಲ್ಲಿ.
  5. ಗಾಬರಿಗೊಂಡ; ದಿಗಿಲುಬಿದ್ದ; ಹೆದರಿದ; ಅಂಜಿದ.
  6. ಅಂಜುಕುಳಿಯಾದ; ಪುಕ್ಕಲು; ಬೆದರುವ ಸ್ವಭಾವದ.
  7. ಕಳವಳಪಡುವ; ಆತಂಕಗೊಳ್ಳುವ.
  8. (ಮಾಡಲು) ಧೈರ್ಯವಿಲ್ಲದ; ಅಧೈರ್ಯಪಡುವ.
  9. ಭಯಭಕ್ತಿ ತುಂಬಿದ.