fealty ಹೀಅಲ್ಟಿ
ನಾಮವಾಚಕ
  1. (ಊಳಿಗಮಾನ್ಯ ಪದ್ಧತಿಯಲ್ಲಿ ರೈತ ಯಾ ಆಶ್ರಿತನು ಕೃತಜ್ಞತೆಯಿಂದ ಒಡೆಯನಿಗೆ ಸಲ್ಲಿಸಬೇಕಾಗಿದ್ದ) ಸ್ವಾಮಿನಿಷ್ಠೆ; ಸ್ವಾಮಿಭಕ್ತಿ: swear fealty ಸ್ವಾಮಿನಿಷ್ಠೆಯಿಂದ ವರ್ತಿಸುವುದಾಗಿ ಪ್ರಮಾಣಮಾಡು.
  2. ನಿಷ್ಠೆ; ಶ್ರದ್ಧೆ.