faze ಹೇಸ್‍
ಸಕರ್ಮಕ ಕ್ರಿಯಾಪದ

(ಸಾಮಾನ್ಯವಾಗಿ ನಿಷೇಧಾರ್ಥಕ ಪದದೊಡನೆ) ಕ್ಷೋಭೆಗೊಳಿಸು; ಗೊಂದಲಕ್ಕೆ ಬೀಳಿಸು: it never really fazed me that much ಅದು ನಿಜವಾಗಿ ನನ್ನನ್ನು ಅಷ್ಟಾಗಿ ಗೊಂದಲಗೊಳಿಸಲಿಲ್ಲ.