fawningly ಹಾನಿಂಗ್‍ಲಿ
ಕ್ರಿಯಾವಿಶೇಷಣ

(ನಾಯಿಯಂತೆ) ಅಂಗಲಾಚುತ್ತ; ಅಡಿಯಾಳುತನ ತೋರಿಸುತ್ತ; ಗುಲಾಈ ಮನೋಭಾವದ ವರ್ತನೆಯಿಂದ; ಅತಿದೈನ್ಯದಿಂದ; ಹಲ್ಲುಹಲ್ಲು ಕಿರಿಯುತ್ತ; ಗೋಗರೆಯುತ್ತ.