See also 2fawning
1fawning ಹಾನಿಂಗ್‍
ಗುಣವಾಚಕ

(ನಾಯಿಯಂತೆ) ಅಂಗಲಾಚುವ; ಅಡಿಯಾಳುತನ ತೋರಿಸುವ; ಗುಲಾಈ ಮನೋಭಾವದಿಂದ ವರ್ತಿಸುವ; ಅತಿದೈನ್ಯ ತೋರಿಸುವ; ಹಲ್ಲುಗಿಂಜುವ; ಗೋಗರೆಯುವ.

See also 1fawning
2fawning ಹಾನಿಂಗ್‍
ನಾಮವಾಚಕ
  1. (ಪ್ರಾಣಿಗಳ, ಮುಖ್ಯವಾಗಿ ನಾಯಿಯ ವಿಷಯದಲ್ಲಿ) ಬಾಲ ಆಡಿಸುವುದು, ನೆಲದ ಮೇಲೆ ಬಿದ್ದು ಹೊರಳಾಡುವುದು, ಮೊದಲಾದವುಗಳಿಂದ ಮುದ್ದು, ತುಂಬ ಪ್ರೀತಿ, ಮಮತೆ ತೋರಿಸುವುದು.
  2. (ಮನುಷ್ಯರ ವಿಷಯದಲ್ಲಿ) ಅಡಿಯಾಳಿನಂತೆ, ತೊತ್ತಿನಂತೆ, ದಾಸನಂತೆ, ಗುಲಾಮನಂತೆ, ಬಾಲಬಡುಕನಂತೆ – ನಡೆಸಿಕೊಳ್ಳುವುದು.
  3. (ಆಶ್ರಯದಾತನ ಬಳಿ) ಹಲ್ಲು ಕಿರಿಯುವುದು; ಗೋಗರೆತ; ಮಾನಬಿಟ್ಟು ದೈನ್ಯತೋರಿಸುವುದು.