favoured ಹೇವರ್ಡ್‍
ಗುಣವಾಚಕ
  1. ಆನುಕೂಲ್ಯ ಪಡೆದಿರುವ; ಸವಲತ್ತು ಪಡೆದಿರುವ; ವಿಶೇಷ ಸೌಕರ್ಯ ಪಡೆದಿರುವ: most favoured nation ಅತ್ಯಂತ ಹೆಚ್ಚಿನ ಸವಲತ್ತು ಪಡೆದಿರುವ ರಾಷ್ಟ್ರ.
  2. ವಿಶ್ವಾಸ ಗಳಿಸಿರುವ.