favourable ಹೇವರಬ್‍ಲ್‍
ಗುಣವಾಚಕ
  1. ಅನುಕೂಲಕರ; ಅನುಕೂಲವಾದ: favourable stars ಅನುಕೂಲವಾದ ನಕ್ಷತ್ರಗಳು.
  2. ಅನುಮೋದಕ; ಅನುಮೋದಿಸುವ; ಪರವಾದ ಅಭಿಪ್ರಾಯ ಸೂಚಿಸುವ: favourable orders ಅನುಮೋದಿಸುವ ಆಜ್ಞೆ.
  3. ಅನುಮತಿ ನೀಡುವ; ಒಪ್ಪಿಗೆ ನೀಡುವ: favourable answer ಅನುಮತಿ ನೀಡುವ ಉತ್ತರ.
  4. ಶುಭ; ಆಶಾದಾಯಕ: favourable aspect ಶುಭಸೂಚನೆ.
  5. ಸಹಾಯಕ; ನೆರವು ನೀಡುವ; ಅನುಕೂಲವಾದ: favourable circumstances ಅನುಕೂಲವಾದ ಸನ್ನಿವೇಶಗಳು.