favela ಹವೆಲ
ನಾಮವಾಚಕ

Portugeese (ಬ್ರೆಸಿಲ್ಲಿನಲ್ಲಿ)

  1. ಕೊಳೆಗೇರಿ; ಕೊಳಚೆಪ್ರದೇಶ.
  2. ಕಾರ್ಡ್‍ಬೋರ್ಡ್‍ ಕಡ್ಡಿಗಳು, ಕೆಲಸಕ್ಕೆ ಬಾರದ ಹಲಗೆಗಳು, ಮೊದಲಾದ ಹರಕುಮುರುಕು ವಸ್ತುಗಳಿಂದ ಕಟ್ಟಿದ ಗುಡಿಸಲು.