fauteuil ಹೋಟಇ
ನಾಮವಾಚಕ
French
  1. (ಪ್ರಾಚೀನ ಪ್ರಯೋಗ) ತೋಳುಕುರ್ಚಿ; ಆರಾಮಕುರ್ಚಿ.
  2. (ಚಿತ್ರಮಂದಿರ, ಬಸ್ಸು, ಮೊದಲಾದವುಗಳಲ್ಲಿರುವ) ಆರಾಮಕುರ್ಚಿಯನ್ನು ಹೋಲುವ ಕುರ್ಚಿ.
  3. ಹ್ರೆಂಚ್‍ ಅಕ್ಯಾಡೆಮಿಯ ಸದಸ್ಯನ ಸ್ಥಾನ ಯಾ ಸದಸ್ಯತ್ವ.