faunistic ಹಾನಿಸ್ಟಿಕ್‍
ಗುಣವಾಚಕ
  1. (ಒಂದು ಪ್ರದೇಶದ ಯಾ ಯುಗದ) ಪ್ರಾಣಿಕೋಟಿಯನ್ನು ಅಧ್ಯಯನ ಮಾಡಿರುವ.
  2. (ಒಂದು ಪ್ರದೇಶದ ಯಾ ಯುಗದ) ಪ್ರಾಣಿಕೋಟಿಗೆ ಸಂಬಂಧಿಸಿದ.