fauna ಹಾನ
ನಾಮವಾಚಕ
(ಬಹುವಚನ faunas ಯಾ faunae ಉಚ್ಚಾರಣೆ– ಹಾನೀ).
  1. ಪ್ರಾಣಿಕೋಟಿ; ಒಂದು ಪ್ರದೇಶದ ಯಾ ಯುಗದ ಪ್ರಾಣಿಗಳು.
  2. ಒಂದು ಪ್ರದೇಶದ ಯಾ ಯುಗದ ಪ್ರಾಣಿಗಳನ್ನು ಕುರಿತ ಗ್ರಂಥ ಯಾ ಪಟ್ಟಿ.