faun ಹಾನ್‍
ನಾಮವಾಚಕ

ಹಾನ್‍ ದೇವತೆ; ಮನುಷ್ಯನ ಮುಖವೂ ಮೇಕೆಯ ಕೊಂಬುಗಳೂ ಬಾಲವೂ ಉಳ್ಳ, ಲ್ಯಾಟಿನ್‍ ಗ್ರಾಮದೇವತೆಗಳಲ್ಲೊಬ್ಬ. Figure: faun