1fault-finding ಹಾಲ್ಟ್‍ಹೈಂಡಿಂಗ್‍
ನಾಮವಾಚಕ

ತಪ್ಪು ಹುಡುಕುವಿಕೆ; ತಪ್ಪು ಕಂಡುಹಿಡಿಯುವುದು; ರಂಧ್ರಾನ್ವೇಷಣೆ.

2fault-finding ಹಾಲ್ಟ್‍ಹೈಂಡಿಂಗ್‍
ಗುಣವಾಚಕ

ತಪ್ಪು ಹುಡುಕುವ; ತಪ್ಪು ಕಂಡುಹಿಡಿಯುವ.