fauces ಹಾಸೀಸ್‍
ನಾಮವಾಚಕ

(ಬಹುವಚನ) (ಅಂಗರಚನಾಶಾಸ್ತ್ರ) ಹಾಸೀಸ್‍; ಗಂಟಲುಗೂಡು; ಕಂಠಕುಹರ; ಗಳಕುಹರ; ಬಾಯಿ, ಮೂಗು, ಮತ್ತು ಧ್ವನಿಕೋಶ ಈ ಮೂರಕ್ಕೂ ಸಂಪರ್ಕ ಪಡೆದಿರುವ, ಹ್ಯಾರಿಂಕ್ಸ್‍ಗೂ ಬಾಯಿಗೂ ನಡುವೆ ಇರುವ, ಇಕ್ಕಟ್ಟಾದ ಗೂಡು.