fatuousness ಹ್ಯಾಟ್ಯುಅಸ್‍ನಿಸ್‍
ನಾಮವಾಚಕ
  1. ತಿಳಿಗೇಡಿತನ; ಮಂದಬುದ್ಧಿ; ಮೊದ್ದುತನ; ಮಂಕುತನ.
  2. ಅವಾಸ್ತವಿಕತೆ; ಕಾಲ್ಪನಿಕತೆ; ಭ್ರಾಂತಿ.