fatuous ಹ್ಯಾಟ್ಯುಅಸ್‍
ಗುಣವಾಚಕ
  1. (ಆತ್ಮವಿಶ್ವಾಸದಿಂದ ಕೂಡಿದ) ಬೆಪ್ಪುತನದ; ಮಂಕುತನದ; ಅವಿವೇಕದ; ಮತಿಹೀನ; ಅಪ್ರಬುದ್ಧತೆಯ; ಮಂದಬುದ್ಧಿಯ; ಮೊದ್ದು; ಮಂಕು; ಬೆಪ್ಪು; ಹೆಡ್ಡ.
  2. ನಿರುದ್ದೇಶದ; ಉದ್ದೇಶರಹಿತ; ನಿರರ್ಥಕ.
  3. ಅವಾಸ್ತವಿಕ; ಭ್ರಾಂತಿಯ.