See also 2fatty
1fatty ಹ್ಯಾಟಿ
ಗುಣವಾಚಕ
  1. ಕೊಬ್ಬಿನಂಥ; ನೆಣದಂಥ; ಮೇದಸ್ಸಿನಂತೆ ಇರುವ.
  2. ಕೊಬ್ಬುಳ್ಳ; ನೆಣವುಳ್ಳ; ಚರಬಿಯುಳ್ಳ; ಕೊಬ್ಬಿನಿಂದ ಕೂಡಿರುವ ; ಕೊಬ್ಬಿದ; ಪುಷ್ಟಿಯಾದ.
  3. (ವ್ಯಾಧಿ, ವಿಕೃತಿ, ಮೊದಲಾದವುಗಳ ವಿಷಯದಲ್ಲಿ) ಮೇದೋಯುಕ್ತ; ಮೇದಸ್ಸು ತುಂಬಿದ; ನೆಣತುಂಬಿದ; ವಸಾಯುಕ್ತ.
  4. ಜಿಡ್ಡುಳ್ಳ.
See also 1fatty
2fatty ಹ್ಯಾಟಿ
ನಾಮವಾಚಕ

(ಮುಖ್ಯವಾಗಿ ಅಡ್ಡಹೆಸರಿನಿಂದ ಕರೆಯುವಾಗ) ಬೊಜ್ಜ; ಠೊಣೆಯ; ಕೊಬ್ಬುಬೆಳೆದು ಮೈತುಂಬಿಕೊಂಡಿರುವ – ವ್ಯಕ್ತಿ.