fattish ಹ್ಯಾಟಿಷ್‍
ಗುಣವಾಚಕ
  1. ಸ್ವಲ್ಪಮಟ್ಟಿಗೆ ದಪ್ಪನಾಗಿರುವ; ಸ್ವಲ್ಪ – ಕೊಬ್ಬಿದ, ಕೊಬ್ಬಿರುವ; ದಷ್ಟ ಪುಷ್ಟವಾಗಿರುವ; ಮೈತುಂಬಿಕೊಂಡಿರುವ.
  2. ಸ್ವಲ್ಪ ಮಟ್ಟಿಗೆ ಕೊಬ್ಬು ಯಾ ಎಣ್ಣೆ ತುಂಬಿರುವ.