fatten ಹ್ಯಾಟನ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಆಹಾರಕ್ಕಾಗಿ ಪ್ರಾಣಿಗಳನ್ನು) ಕೊಬ್ಬಿಸು; ಪುಷ್ಟಿಗೊಳಿಸು.
  2. (ಗೊಬ್ಬರ ಹಾಕಿ ನೆಲವನ್ನು) ಕಸುವುಮಾಡು.
ಅಕರ್ಮಕ ಕ್ರಿಯಾಪದ

ಕೊಬ್ಬು; ಬೊಜ್ಜು ಬೆಳಸು; ದಪ್ಪವಾಗು; ಸ್ಥೂಲಕಾಯವಾಗು.