fatstock ಹ್ಯಾಟ್‍ಸ್ಟಾಕ್‍
ನಾಮವಾಚಕ

ಕೊಬ್ಬಿದ ಜಾನುವಾರು; ಆಹಾರಕ್ಕಾಗಿ ಕೊಬ್ಬಿಸಿ ಬೆಳೆಸಿರುವ ದನ ಕರು, ಕುರಿ, ಹಂದಿ, ಮೊದಲಾದವು.