fatness ಹ್ಯಾಟ್‍ನಸ್‍
ನಾಮವಾಚಕ
  1. ಬೊಜ್ಜು; ಸ್ಥೂಲತೆ; ದಪ್ಪನಾಗಿರುವಿಕೆ; ಕೊಬ್ಬಿರುವಿಕೆ.
  2. (ಭೂಮಿ ಮೊದಲಾದವುಗಳ ವಿಷಯದಲ್ಲಿ) ಫಲವಂತಿಕೆ; ಫಲವತ್ತಾಗಿರುವಿಕೆ.