fatless ಹ್ಯಾಟ್‍ಲಿಸ್‍
ಗುಣವಾಚಕ
  1. (ಮಾಂಸದ ವಿಷಯದಲ್ಲಿ) ಕೊಬ್ಬಿಲ್ಲದ; ಮೇದಸ್ಸಿಲ್ಲದ; ನೆಣವಿಲ್ಲದ; ವಸಾರಹಿತ.
  2. (ಆಹಾರದ ವಿಷಯದಲ್ಲಿ) ಜಿಡ್ಡಿಲ್ಲದ.