fathomless ಹ್ಯಾದಮ್‍ಲಿಸ್‍
ಗುಣವಾಚಕ
  1. ಅಗಾಧವಾದ; ಕಾಣಲಾಗದ; ಬುಡಮುಟ್ಟ, ತಳಹತ್ತ – ನೋಡಲಾಗದ; ಆಳವರಿಯದ; ತಳ, ಆಳ – ಸಿಕ್ಕದ.
  2. (ವಿಷಯ ಮೊದಲಾದವುಗಳ ವಿಷಯದಲ್ಲಿ) ನಿಗೂಢ; ಆಳವರಿಯಲಾಗದ; ತಿಳಿದುಕೊಳ್ಳಲು ಅಸಾಧ್ಯವಾದ.