See also 2fatherly
1fatherly ಹಾದರ್ಲಿ
ಗುಣವಾಚಕ
  1. ತಂದೆಯ; ತಂದೆಗೆ ಸೇರಿದ; ತಂದೆಯಂಥ.
  2. ಪಿತೃಸಮಾನ(ವಾದ); (ತಂದೆಯಂತೆ) ಗೌರವಾರ್ಹ; ಗಾಂಭೀರ್ಯವುಳ್ಳ.
  3. (ಪ್ರೀತಿ, ವರ್ತನೆಗಳ ವಿಷಯದಲ್ಲಿ) ಪಿತೃಸಹಜವಾದ; ಪಿತೃಯೋಗ್ಯವಾದ; ತಂದೆಗೆ ತಕ್ಕುದಾದ.
See also 1fatherly
2fatherly ಹಾದರ್ಲಿ
ಕ್ರಿಯಾವಿಶೇಷಣ