See also 2fatherlike
1fatherlike ಹಾದರ್‍ಲೈಕ್‍
ಗುಣವಾಚಕ
  1. ಪಿತೃಸದೃಶ; ತಂದೆಯಂತಿರುವ; ತಂದೆಯನ್ನು ಹೋಲುವ.
  2. (ಪ್ರೀತಿ, ವರ್ತನೆ, ಮೊದಲಾದವುಗಳ ವಿಷಯದಲ್ಲಿ) ತಂದೆಗೆ ತಕ್ಕುದಾದ.
See also 1fatherlike
2fatherlike ಹಾದರ್‍ಲೈಕ್‍
ಕ್ರಿಯಾವಿಶೇಷಣ
  1. (ಪ್ರೀತಿ, ವರ್ತನೆಗಳ ವಿಷಯದಲ್ಲಿ) ತಂದೆಗೆ ತಕ್ಕುದಾಗಿ; ಪಿತೃಯೋಗ್ಯವಾಗಿ.
  2. ತಂದೆಯಂತೆ; ಪಿತೃಸಮಾನವಾಗಿ.