fatherless ಹಾದರ್‍ಲಿಸ್‍
ಗುಣವಾಚಕ
  1. ತಂದೆಯಿಲ್ಲದ; ತಂದೆ ಬದುಕಿರದ; ತಂದೆ ಸತ್ತ; ತಂದೆಯನ್ನು ಕಳೆದುಕೊಂಡ.
  2. ತಂದೆ ತಿಳಿದುಬರದ; ತಂದೆ ಗೊತ್ತಿರದ; ಅಜ್ಞಾತಪಿತೃಕ; ಅಜ್ಞಾತಜನಕ.
  3. (ಪುಸ್ತಕ ಮೊದಲಾದವುಗಳ ವಿಷಯದಲ್ಲಿ) ಅನಾಮಿಕ; ಅಜ್ಞಾತ ಕರ್ತೃಕ; ತಿಳಿಯದ ಕರ್ತೃವಿನ; ಕರ್ತನ ಹೆಸರು ಗೊತ್ತಿಲ್ಲದ.